About Koligudu (ಕೋಳಿಗೂಡು)

what is Koligudu ?

Website for information on Nati Koli Sakanike ( ನಾಟಿ ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ಓದಗಿಸುವ ವೆಬ್ ತಾಣ)

ಕೋಳಿಗೂಡು ವೆಬ್ ತಾಣಕ್ಕೆ ಸ್ವಾಗತ, ನಿಮ್ಮ ನಾಟಿ ಕೋಳಿ ಸಾಕಾಣಿಕೆಯ ( Nati Koli Sakanike Mahiti) ಎಲ್ಲಾ ಸಲಹೆ ಸಂದೇಹಗಳಿಗೆ Koligudu ನಿಮ್ಮ ಮೊದಲ ಸ್ಥಾನ. ನಾಟಿ ಕೋಳಿ ಸಾಕಾಣಿಕೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದರ ಮೂಲಕ ನಿಮಗೆ ಅತ್ಯುತ್ತಮವಾದ ಕೋಳಿ ಸಾಕಾಣಿಕೆ ಜ್ಞಾನ ಒದಗಿಸಲು ನಾವು ಸಮರ್ಪಿತರಾಗಿದ್ದೇವೆ.

ಸತೀಶ್ ರಾಜ್ ಗೊರವಿಗೆರೆ (Satish Raj Goravigere) ರವರಿಂದ 15 August 2021 ರಂದು ಅಧಿಕೃತವಾಗಿ ಪ್ರಾರಂಭಗೊಂಡ ಕೋಳಿಗೂಡು ವೆಬ್ ತಾಣ (Koligudu Website) ಜೊತೆಗೆ Koligudu App ಸಹ ಬಿಡುಗಡೆಗೊಳಿಸಿದೆ.

ಪ್ರಾರಂಭಗೊಂಡ ಕೆಲ ದಿನಗಳಲ್ಲೇ ಕೋಳಿ ಸಾಕಾಣಿಕೆದಾರರ ಮನ್ನಣೆ ಗಳಿಸುವಲ್ಲಿ ಇದು ಯಶಸ್ವಿಯಾಗಿದೆ. ಮೊದಲು ಕೇವಲ ಒಂದು ವಾಟ್ಸಪ್ ಗ್ರೂಪ್ ನಿಂದ ಪ್ರಾರಂಭಗೊಂಡ “ಕೋಳಿಗೂಡು ವಾಟ್ಸಪ್ ಗ್ರೂಪ್” (Koligudu Whatsapp Group) ಕ್ರಮೇಣ ಗ್ರೂಪ್ ಎರಡು, ಗ್ರೂಪ್ ಮೂರು ಸೃಷ್ಟಿಯಾದರು ಸದಸ್ಯರ ಸೇರ್ಪಡೆ ಕಡಿಮೆಯಾಗಲಿಲ್ಲ.

ಆಗ ಅವರ ಉತ್ಸಾಹವು Koligudu Facebook Page, Koligudu Twitter, Koligudu Instagram ಸೇರಿದಂತೆ ಹಲವು ಸಾಮಾಜಿಕಜಾಲತಾಣಗಳನ್ನು ಆರಂಭಿಸಲು ಪ್ರೇರೇಪಿಸಿತು.

ಅಷ್ಟಕ್ಕೇ ನಿಲ್ಲದ ಕೋಳಿಗೂಡು ಹಾದಿ, ವಿಡಿಯೋ ಮುಖೇನ ಮಾರ್ಗದರ್ಶನಕ್ಕೆ Koligudu Youtube Channel ಪ್ರಾರಂಭಗೊಳಿಸಿತು.. ಕ್ರಮೇಣ ಹಲವು ನಾಟಿ ಕೋಳಿ ಸಾಕಾಣಿಕೆ ಬಗೆಗಿನ ಮಾಹಿತಿ, ಮಾರ್ಗದರ್ಶನ, ಕಾಯಿಲೆ ಅಥವಾ ರೋಗಗಳ ಚಿಕಿತ್ಸೆ ಸೇರಿದಂತೆ, ನಾಟಿ ಕೋಳಿ ಆರೈಕೆ ಹಾಗೂ ನಾಟಿ ಕೋಳಿ ಮರಿ ಪೋಷಣೆ ಸೇರಿದಂತೆ ಹಲವು ವಿಷಯಗಳ ಬಗೆಗೆ ಫೋಟೋ, ಲೇಖನ, ವೀಡಿಯೋ ಹಂಚಿಕೊಳ್ಳುತ್ತಾ ಸಾಗಿದೆ….

ನಿಮ್ಮ ಕೋಳಿಗಳ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಸಂದೇಹಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.

  • Koligudu Contact Number : 8971989474
  • Koligudu Email id : koligudugroup@gmail.com
  • Koligudu Address : Bangalore, Karnataka
  • Koligudu Whatsapp Group Number : 8971989474
  • Koligudu Owner : Satish Raj Goravigere

 

ನಿಮ್ಮವ

ಸತೀಶ್ ರಾಜ್ ಗೊರವಿಗೆರೆ ( Satish Raj Goravigere )

News Editor, Reporter

Kannada News Today

 

About SATISH RAJ GORAVIGERE

Satish-Raj-Goravigere-News-Reporter-News-Editor-Journalist-SatishRaj-Media-Satish-Satish-Raj-Goravigere- Koligudu owner
Satish Raj Goravigere

“Satish Raj” Goravigere is Experienced News Editor with a demonstrated history of working in Online, print and broadcast media industry as News Reporter, Editor and News Head. Skilled in News Writing, Editing, Journalism.

News Editor, Reporter and Writer “Satish Raj Goravigere” is a journalist and political analyst Worked as News Reporter, Sub-Editor, Editor and News Head in Leading News Networks, Kannada TV Channels, Kannada Daily News Papers, and Kannada News Portals. He is The present editor of Kannadanews.today Digital NewsPaper.